ಟೀಮ್ ಇಂಡಿಯಾ ಕಂಡ ಅದ್ಭುತ ಪ್ರತಿಭೆಗಳಲ್ಲಿ ಒಬ್ಬರು ಯುವರಾಜ್ ಸಿಂಗ್. ತನ್ನ ಸ್ಪೋಟಕ ಬ್ಯಾಟಿಂಗ್‌ನಿಂದಲೇ ಅದೆಷ್ಟೋ ಪಂದ್ಯಗಳನ್ನು ಯುವರಾಜ್ ಸಿಂಗ್ ಗೆಲ್ಲಿಸಿಕೊಟ್ಟಿದ್ದಾರೆ. ಸ್ಪಿನ್ ಬೌಲಿಂಗ್‌ನಲ್ಲೂ ಕರಾಮತ್ತು ತೋರಿಸುತ್ತಿದ್ದ ಇವರು ಆಲ್‌ರೌಂಡರ್ ಆಗಿ ದೊಡ್ಡ ಕೊಡುಗೆಯನ್ನು ಟೀಮ್ ಇಂಡಿಯಾಗೆ ನೀಡಿದ್ದಾರೆ.<br /><br /> Yuvraj singh is obe of the best batsman/ all-rounder not only in India but all over the world . Here is a list of best innings by Yuvraj singh<br />